ನಮ್ಮ ಸಂಘದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ದುರ್ಗಿಗುಡಿ, ಶಿವಮೊಗ್ಗ ಇವರಿಗೆ ದಿನಾಂಕ: 01-08-2022ರ ಸೋಮವಾರ ಬೆಳಿಗ್ಗೆ 10.30ಕ್ಕೆ 100 ಲೀಟರ್ ಸಂಗ್ರಹದ ಶುದ್ಧಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನಮ್ಮ ಸಂಘದಿಂದ ನೀಡಿರುತ್ತೇವೆ. ಇದರ ಉದ್ಟಾಟನೆಯನ್ನು ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಯತ ಜಿ.ವಾಸುದೇವ್‌ರವರು ನೇರವೇರಿಸಿ ಕೊಟ್ಟಿರುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಸಂಘದ ಆಧ್ಯಕ್ಷರಾದ ಶ್ರೀಯತ ಎಸ್.ಪಿ ದಿನೇಶ್‌ರವರು, ಉಪಾಧ್ಯಕ್ಷರಾದ ಶ್ರೀಮತಿ ಎಸ್.ಮಮತರವರು, ನಿರ್ದೇಶಕರುಗಳಾದ ಶ್ರೀ ಜೋಗದ ವೀರಪ್ಪನವರು, ಶ್ರೀ ಪಿ.ರುದ್ರೇಶ್‌ರವರು, ಶ್ರೀ ಹೆಚ್.ಸಿ ಸುರೇಶ್‌ರವರು, ಶ್ರೀಎಸ್.ಕೆ.ಕೃಷ್ಣಮೂರ್ತಿರವರು, ಶ್ರೀ ಎಸ್.ರಾಜಶೇಕರ್‌ರವರು, ಡಾ.ಯು.ಚಂದ್ರಶೇಖರಪ್ಪರವರು, ಶ್ರೀಮತಿ ಡಿ.ಎಸ್ ಭುವನೇಶ್ವರಿರವರು, ಶ್ರೀಮತಿ ಯು.ರಮ್ಯರವರು, ಕಾರ್ಯದರ್ಶಿಯಾದ ಟಿ.ವಿ ಗೋಪಾಲಕೃಷ್ಣರವರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರುಗಳು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *