ಸರ್ವಸದಸ್ಯರ ಸಭೆಯ ನಿರ್ಣಯದಂತೆ ಈ ಕೆಳಕಂಡ ಸಾಲ ಸೌಲಭ್ಯಗಳ ಮಿತಿಯನ್ನು ದಿನಾಂಕ:10-03-2021 ರಿಂದ ಹೆಚ್ಚಿಸಲಾಗಿದೆ.

ಸ್ಥಿರಾಸ್ತಿ ಮೇಲಿನ ಓ.ಡಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಮಾನ್ಯ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಕ್ರ. ಸಂ
ಸಾಲಗಳ ವಿವರ
ಬಡ್ಡಿ ದರ
ಗರಿಷ್ಠ ಸಾಲದ ಮೊತ್ತ

1

ವಿಶೇಷ ಸಾಲ
11.5% 2,00,000-00

2

ವೈಯಕ್ತಿಕ ಸಾಲ
11.5% 10,000-00

3

ಸಂಬಳ ಆಧಾರ ಸಾಲ
11.5% 8,00,000-00

4

ಶೈಕ್ಷಣಿಕ ಸಾಲ
10% 3,00,000-00

5

ಅಡಮಾನು ಸಾಲ
10% 75,00,000-00

6

ಗೃಹ ನಿರ್ಮಾಣ/ ಗೃಹ ಖರೀದಿ ಸಾಲ
8.75% 75,00,000-00

7

ನಿವೇಶನ ಖರೀದಿ ಸಾಲ
9% 75,00,000.00

8

ಬಂಗಾರದ ಆಭರಣಗಳ ಮೇಲಿನ ಸಾಲ
9% 10,00,000-00

9

ಕಾರು ಖರೀದಿ ಸಾಲ
9% 15,00,000-00

 

ವಿಶೇಷ ಸೂಚನೆ


1. ಸಾಲದ ಅರ್ಜಿಗಳನ್ನು ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಸಲ್ಲಿಸತಕ್ಕದ್ದು.
2. ಸಾಲದ ಅರ್ಜಿಗೆ ಅರ್ಜಿದಾರರ ಹಾಗೂ ಜಾಮೀನುದಾರರ ಇತ್ತೀಚಿನ ಒಂದೊಂದು ಭಾವಚಿತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
3. ಅಧಿಕೃತ ಸಾಲದ ಅರ್ಜಿಯಲ್ಲಿ ಸಾಲಗಾರ ಹಾಗೂ ಜಾಮೀನುದಾರ ಸದಸ್ಯರುಗಳ ವಿಳಾಸದ ಗುರುತಿಗಾಗಿ ಮನೆಯ ದಾರಿಯ ನಕ್ಷೆಯನ್ನು ಬರೆದುಕೊಡುವುದು.
4. ಸದಸ್ಯರು ಸಾಲ ಪಡೆಯುವಾಗ ಮತ್ತು ಮರುಪಾವತಿ ಮಾಡುವಾಗ ತಮ್ಮ ಪಾಸ್ ಪುಸ್ತಕವನ್ನು ಕಡ್ಡಾಯವಾಗಿ ತರುವುದು.