ನಮ್ಮ ಸಂಘದಲ್ಲಿ ದಿನಾಂಕ: 14-11-2022 ರಂದು 69ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಪ್ರಯುಕ್ತ ಸಂಘದ ಕಾರ್ಯಾಲಯದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಮಮತ ರವರು ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀ ಪಿ.ರುದ್ರೇಶ್, ಶ್ರೀ ಹೆಚ್.ಸಿ ಸುರೇಶ್, ಶ್ರೀ ಎಸ್.ಕೆ ಕೃಷ್ಣಮೂರ್ತಿ, ಡಾ. ಯು.ಚಂದ್ರಶೇಖರಪ್ಪ, ಶ್ರೀಮತಿ ಯು. ರಮ್ಯಾ, ಶ್ರೀಮತಿ ಡಿ.ಎಸ್ ಭುವನೇಶ್ವರಿ, ಕಾರ್ಯದರ್ಶಿ ಶ್ರೀ ಟಿ.ವಿ ಗೋಪಾಲಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *